Home
A Brief Note about TMC MUDALAGI
ಪಟ್ಟಣ ಪಂಚಾಯತ ಮೂಡಲಗಿಯು 1949ರಲ್ಲಿ ಸ್ಥಾಪನೆಯಾಯಿತು. ಮೈಸೂರ ಸರಕಾರದಿಂದ ಮೂಡಲಗಿ ಪಟ್ಟಣ ಪಂಚಾಯತಿಗೆ ಸ್ಥಳೀಯ ಸಂಸ್ಥೆಗಳಲ್ಲಿಯೇ ಉತ್ತಮ "ಪಟ್ಟಣ ಪಂಚಾಯತ" ಅಂತಾ ಪ್ರಥಮ ಬಹುಮಾನವನ್ನು ಸನ್ 1962-63 ರಲ್ಲಿ ಪಡೆದಿರುತ್ತದೆ. ಪಟ್ಟಣ ಪಂಚಾಯತಿಯು ಪುರಸಭೆಯಾಗಿ 1973ರಲ್ಲಿ ಪರಿವರ್ತನೆಯಾಯಿತು. ಮೂಡಲಗಿ ನಗರವು ಕರ್ನಾಟಕ ರಾಜ್ಯದಲ್ಲಿಯೇ ದನಗಳ ಪೇಟೆಗೆ ಪ್ರಸಿದ್ದಿಯನ್ನು ಹೊಂದಿದೆ. ಮೂಡಲಗಿ ಪುರಸಭೆಯ ಸನ್ 2001ರ ಜನಗಣತಿಯ ಪ್ರಕಾರ 29,893 ಇರುತ್ತದೆ.ಮೂಡಲಗಿ ನಗರವು ಬೆಳಗಾವಿ ಜಿಲ್ಲೆಯಿಂದ 90ಕಿ.ಮೀ ಅಂತರದಲ್ಲಿರುತ್ತದೆ.ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡಗಳು ಇದ್ದು 23 ಸದಸ್ಯರನ್ನು ಹೊಂದಿರುತ್ತದೆ.ಮೂಡಲಗಿ ಪುರಸಭೆ ವ್ಯಾಪ್ತಿಯು 13.85ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿರುತ್ತದೆ.
The Town Panchayat Council Mudalagi Was Established during the Year 1949. The Government of Mysore has awarded the First Prize to the Local Body as the best "TPC MUDALAGI" in the state for the year 1962-63. The TPC Mudalagi was converted in to Town Municipal Council during the year February 1973. It is famous for Cattle Market in the State. The TMC Mudalagi according to the 2001 Census 29,893. Mudalagi TMC at a distance of 90 KM from Belgaum District. The TMC has 23 Wards & equal number of councilors. Mudalagi TMC surrounding area has 13.85 sqkms.
------------------------------------------------------------------------------------------------------------------------------------------------------------------------------------------------------------------
ಗಣಕೀಕರಣ :
* ಮೂಡಲಗಿ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ.
* 1984 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.
* ಮೂಡಲಗಿ ಪುರಸಭೆ ವತಿಯಿಂದ ಸಾರ್ವಜನಿಕ ಸಲಹಾ ಕೇಂದ್ರವನ್ನು ಈಗಾಗಲೇ ಸ್ಥಾಪಿಸಲಾಗಿದ್ದು ಸಾರ್ವಜನಿಕರು ತಮ್ಮ ಯಾವುದೇ ದೂರುಗಳನ್ನು ಲಿಖಿತವಾಗಿ ಅಥವಾ ದೂರವಾಣಿ ಸಂಖ್ಯೆ 08334-250205 ನೇದ್ದಕ್ಕೆ ದಿನದ 24 ಗಂಟೆಗಳ ವರೆಗೆ ಸೇವೆ ಇದ್ದು ತಮ್ಮ ದೂರುಗಳನ್ನು ದಾಖಲಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಇದು ಅಲ್ಲದೇ ಮೂಡಲಗಿ ಪುರಸಭೆಯ ಈ ಕೆಳಕಾಣಿಸಿದ ವೆಬಸೈಟ ಮೂಲಕವೂ ಸಹ ಆನಲೈನ ನಲ್ಲಿ ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ.
ಪುರಸಭೆ ಮೂಡಲಗಿ ವೆಬಸೈಟ್ - http://www.mudalagitown.gov.in/pgr/grievance-redressal.jsp
* Computerisation :
* Properties within Mudalagi TMC limits have been identified & details have been collected & Computerisation of records is under progress. Citizens can avail this facility to pay property tax shortly.
* Birth & Death records are available online from the year 1984 to 2011. Citizens can make use of this facility to register & obtain Birth & Death Certificates.
* 24 Hours PGR Helpline Service 08334-250205
---------------------------------------------------------------------------------------------------------------------------------------------------------------------------------------------------------------------
* INTHE NEWS *
ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಆರ್ಥಿಕ, ಸಾಮಾಜಿಕ & ಜಾತಿಗಣತಿ 2011ರ ಚಾಲನೆ ಕುರಿತು ಸುದ್ದಿ
ಆಧಾರ ಗುರುತಿನ ಚೀಟಿ ಯೋಜನೆ :- ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ
2011-12 ನೇ ಸಾಲಿನ ಆಯವ್ಯಯ ಪತ್ರಿಕೆ
BIRTH & DEATH IS NOW ONLINE
PGR HELPLINE SERVICE IS NOW ONLINE
FUND BASED DOUBLE ENTRY ACCOUNTING SYSTEM
----------------------------------------------------------------------------------------------------------------------------------------------------------------------------------------------------------------------
24 Hours PGR Help Line Service - Dial 08334-250205
This Page is maintained by Shri.D S Hardi Chief officer TMC Mudalagi .

